ಚಳಿಯಿಂದ ಹಸುಗಳನ್ನು ರಕ್ಷಿಸಲು ಮುಂದಾದ ಅಯೋಧ್ಯ ಸ್ಥಳೀಯ ಆಡಳಿತ ಮಂಡಳಿ | Oneindia Kannada

2019-11-25 791

ಉತ್ತರ ಭಾರತದಲ್ಲಿ ಬೀಸುತ್ತಿರುವ ಚಳಿಗಾಳೀಯಿಂದ ಹಸು ಹಾಗೂ ಕರುಗಳನ್ನು ರಕ್ಷಿಸಲು ಅಯೋಧ್ಯಾ ನಗರದ ಅಧಿಕಾರಿಗಳು ನಿರ್ಧರಿಸಿದ್ದಾರೆ.ಅಯೋಧ್ಯಾ ನಗರದಲ್ಲಿ ಹಸುಗಳಿಗೂ ಬಟ್ಟೆ ತೊಡಿಸಲು ಸ್ಥಳೀಯ ಆಡಳಿತ ಮುಂದಾಗಿದೆ.

Local Administration Of Ayodhya Has Decided To Give blazers to cows to protect them from Wind.

Videos similaires